... ऊधव के समान हो या गोपियों के समान? ऊधव सिर्फ ज्ञान का वर्णन करता रहा। गोप गोपियाँ प्रभु प्यार का अनुभव करने वाली। ...
8 September 2019
अव्यक्त मुरली (भागवत पुराण)
Udhava (Bhagavat Purana) Udhava was an intimate friend and minister of Lord Krishna. He was also a reputed student of Brihaspati, a great and a highly effective man. After having played with the Gopis, when Sri Krishna grew up, he left Brindavan and went to Mathura. There he was declared a prince because he was the son of the heir to the throne of Mathura. Because of his preoccupation with his duties, he could not go back to the village where he had grown up. But he could feel the emotions of his foster parents and former playmates were having. Vibrations of their feelings often touched him. So, he called his closest friend and minister, Udhava and said to him, “Please go to Brindavan and Gokul where my childhood friends are looking forward to my visit. Explain to them that due to preoccupation with my duties, right now it is not possible for me to come there”. Udhava was considered to be the greatest knowledgeable person at that time. He was also arrogant about his intellectual proficiency. While talking to Krishna, he never saw his physical form. He used to see Krishna in his light form. Udhava was so intelligent that he had recognized the exact form of Krishna. When Krishna told him that the Gopis were attached to him, Udhava could not understand. He said to himself, “Why are they so attached to Krishna? Because of Maya, they are experiencing love but that love is giving them lot of pain and suffering”. Udhava decided to make everyone understand not to be so attached to Sri Krishna. But when he reached Brindavan, no one was willing to listen to him. They were all looking forward to Krishna’s return. They said to Udhava, “You may be the greatest knowledgeable person but you have not yet experienced love and therefore, your knowledge is incomplete. If you experience love and the suffering, the pain and the yearning that comes with love, then you will know how we are feeling”. Udhava had not experienced such a love for God. Therefore, all his wisdom and knowledge was incomplete . He got the message from this incident that mere knowledge was not enough to attain God but the feeling of constant love was also necessary. Spiritual Significance: - To understand Godly Knowledge, intellect is needed. But to understand God Himself, loveful feelings and emotions are essential. Knowledge without feelings and emotions is incomplete and Knowledge without experience is waste. Therefore, Baba guides His children to maintain a balance between emotions and Knowledge in their Mind and Intellect,. It is said that Krishna never went back to Brindavan or Gokul. He left his flute behind and never played it again. But spiritually, there was no distance between Krishna who was far away and the Gopis who were living in Brindavan and Gokul. They were always united in their minds. They all were living with their husbands, children and doing household duties, but in their minds, they were always connected to God. Even in sleep, they were thinking about God. This is true love. We may be ahead of others sometimes, due to our qualities, but it can lead to a feeling of pride. When we consider ourselves more intelligent than others, this is called ego, which takes us away from God. The same thing happened to Udhava. That is why Shiva Baba wants us to examine whether we are like Udhava or like Gop/Gopis. Attachment with the body and human beings brings sorrow and pain. But those who divert their attachment towards God are multimillion fold fortunate souls. Baba calls this as pure attachment.
ఉద్ధవుడు (భాగవత పురాణము) ఉద్ధవుడు శ్రీ కృష్ణునికి ఆంతరంగిక మిత్రుడు మరియు మంత్రి. అంతే కాక ఉద్ధవుడు బృహస్పతి శిష్యుడు. ఆ యుగానికే మహా జ్ఞాని. శ్రీ కృష్ణుడు బృందావనములో సరదాగా తన మిత్రులతో, గోపికలతో గడుపుతాడు. పెరిగి పెద్దయిన తర్వాత శ్రీ కృష్ణుడు మథురకు వెళ్తాడు. అక్కడ అతనికి రాజుగా పట్టాభిషేకము జరుగుతుంది. రాజ్య భారము కారణంగా శ్రీ కృష్ణుడు తన చిన్ననాటి స్నేహితులను, గోపికలను కలుసుకోలేకపోతాడు. కానీ తనను పెంచి పెద్ద చేసిన తల్లిదండ్రులు, అతని స్నేహితుల భావాలు కృష్ణుడికి చేరుతూనే ఉంటాయి. తన మిత్రుడు అయిన ఉద్ధవుడిని పిలిచి, “బృందావనములో మరియు గోకులములో నా కోసము అలమటిస్తున్న వారు ఉంటారు. కార్య భారము కారణముగా ప్రస్తుతము వారి దగ్గరకు నేను రాలేను అని వివరించు”. ఉద్ధవుడు మహా జ్ఞాని. అతను ఎప్పుడు శ్రీ కృష్ణుడితో మాట్లాతున్నా, అతనికి దివ్య ప్రకాశమే కనిపిస్తుంది కానీ స్థూల దేహము కాదు. అయితే ఉద్ధవుడికి తను జ్ఞాని అన్న అహంకారము కూడా ఉన్నది. గోపికలు ఎందుకు కృష్ణునిపై ఇంత మోహము పెంచుకోవాలి? ఎందుకు బాధపడాలి? వారికి ఎలాగైనా తెలియజీయాలి అని నిర్ణయించుకుంటాడు. అక్కడ బృందావనములో గోపికలు ఎవ్వరూ అతని మాటలను పట్టించుకోరు. ఉద్ధవునితో గోపికలు ఇలా అంటారు, “నీవు మహా జ్ఞానివే కావచ్చు. కానీ నీవు పరమాత్ముని ప్రేమను చవిచూడలేదు. ఆ ప్రేమ నుండి, ఆ ప్రేమ కారణంగా వచ్చే బాధ అనుభవించేవారికే తెలుసు”. ఆ మాటలకు ఉద్ధవునికి జ్ఞానోదయము కలుగుతుంది. తనకున్న జ్ఞానము అసంపూర్ణమని అర్థం చేసుకుంటాడు. ఆధ్యాత్మిక రహస్యము: - పరమాత్ముని జ్ఞానమును అర్ధము చేసుకోవడానికి బుద్ధి అవసరము. కానీ పరమాత్ముడిని అర్ధము చేసుకోవడానికి, వారి ప్రేమను అనుభవం చేయడానికి మనసు, భావన కావాలి. భావన లేని జ్ఞానము అసంపూర్ణము. అనుభూతి లేని జ్ఞానము వ్యర్థము. వివేకము మరియు భావన - ఈ రెండింటి సమతుల్యత అవసరము అని బాబా అంటారు. కృష్ణుడు ఎప్పుడూ మళ్లీ బృందావనానికి వెళ్ళలేదు అని అంటారు. కానీ గోపికలు తమ ఇంటిని, బాధ్యతలను మరవలేదు. తమ బాధ్యతలను సక్రమముగా నెరవేర్చారు. గృహస్థ ధర్మములో ఉంటూ కూడా వారి మనసు మాత్రము పరమాత్మునియందే ఉండేది. నిద్రలో కూడా వారికి పరమాత్ముని తలంపే. కొన్ని సార్లు స్వయములోని విశేషతల కారణముగా కొంతమంది అందరి కన్నా ముందు ఉంటారు. కానీ అది గర్వానికి దారి తీయవచ్చు. ఆ అహంకార పొరల కారణంగా పరమాత్మ నుండి దూరమవుతారు. పవిత్ర ప్రేమను, నిష్కల్మషమైన భావనలను కోల్పోతారు. ఇదే ఉద్ధవుడికీ జరిగింది. అందుకే శివ బాబా తన బ్రాహ్మణ పిల్లలను ఉద్ధవులుగా ఉన్నారా లేక గోపగోపికలుగా ఉన్నారా అని పరిశీలించుకోమంటారు. దేహధారులపై మోహము దుఃఖమును, బాధను మిగులుస్తుంది. అదే మోహమును పరమాత్ముని వైపు మళ్ళించినట్లయితే అటువంటి ఆత్మలు సౌభాగ్యశాలురు. దీనినే బాబా శుద్ధమైన మోహము అని అంటారు.
ऊधव (भागवत पुराण) ऊधव श्रीकृष्ण के एक आत्मीय, समीप मित्र व मंत्री थे। इसके अलावा वे बृहस्पति के प्रसिद्ध विद्यार्थी और एक महान प्रभावशाली व्यक्ति थे। गोपियों के साथ खेलने बाद और बड़े होने के बाद श्रीकृष्ण वृन्दावन छोड़कर मथुरा गये तो उन्हें वहाँ राजकुमार घोषित किया गया क्योंकि वे मथुरा की गद्दी के उत्तराधिकारी थे। अपने कार्य व्यवहार के कारण श्री कृष्ण अपने बाल्यकाल के गाँव में वापस नहीं जा सके। लेकिन वे अपने पालक माता-पिता और पुराने खेल-सखाओं की भावनाओं को महसूस करते थे और उनकी भाव-तरंगें श्रीकृष्ण तक पहुँचती रहती थीं इसलिए श्रीकृष्ण ने अपने आत्मीय मित्र ऊधव को बुलाया और कहा कि आप वृन्दावन और गोकुल जाओ जहाँ गोप-गोपियाँ और सभी मित्र मेरी राह देख रहे हैं और उन्हों को समझाओ कि मेरे लिए वहाँ आना सम्भव नहीं है। ऊधव उस समय के सबसे बड़े ज्ञानी माने जाते थे! उन्हें अपनी बुद्धि कुशलता पर घमण्ड भी था। ऊधव जब भी कृष्ण से बात करते थे तो उन्हें कृष्ण का साकार रूप नहीं दिखाई देता था बल्कि एक ज्योति ही दिखाई देती थी। ऊधव इतने ज्ञानी थे कि उन्होंने कृष्ण को यथार्थ रूप से पहचान लिया था। भौतिक स्वरूप की जगह वह हमेशा एक ज्योति को देखते थे। जब कृष्ण ने कहा कि गोपियाँ उनसे जुड़ी हुई हैं तो ऊधव समझ नहीं सके। उन्होंने सोचा कि गोपियाँ क्यों कृष्ण से जुड़ी हुई हैं? माया के कारण वे प्रेम, प्यार का अनुभव कर रहीं हैं लेकिन यह प्यार उन्हें काफी दर्द तकलीफ पहुँचा रहा है। ऊधव ने हर एक को ऐसा मोह न रखने की समझानी देने का संकल्प किया लेकिन वह जब वृन्दावन पहुँचे तो कोई उनकी सुनना नहीं चाह रहे थे। वे सब कृष्ण के वापिस आने का इन्तज़ार कर रहे थे। उन्होंने ऊधव से कहा कि तुम सबसे बड़े ज्ञानी हो सकते हो लेकिन तुमने अभी तक भगवान का प्यार अनुभव नहीं किया है इसलिए तुम्हारा ज्ञान अभी अधूरा है। यदि तुम प्यार का अनुभव करो और उससे उत्पन्न दु:ख-दर्द को महसूस कर सको तब तुम जानोगे कि हम क्या महसूस कर रहे हैं। ऊधव ने ईश्वर के प्रति उस प्रेम का अनुभव अभी तक नहीं किया था इसलिए उनका विवेक और ज्ञान अधूरा था। उन्हें इस घटना से संदेश मिला कि ईश्वर को पाने के लिए केवल ज्ञान ही काफी नहीं है लेकिन अटूट प्रेम की भावना भी आवश्यक है। आध्यात्मिक भाव: - ईश्वरीय ज्ञान को समझने के लिए बुद्धि चाहिए लेकिन स्वयं ईश्वर को समझने के लिए भावना ज़रूरी है। बिना भावना के ज्ञान अधूरा है, बिना अनुभव के ज्ञान बेकार है इसलिए मन और बुद्धि में ज्ञान और भावना का सन्तुलन होना चाहिए। कहते हैं कि श्रीकृष्ण उसके बाद कभी गोकुल नहीं लौटे। उन्होंने अपनी बाँसुरी पीछे छोड़ दी और उसे कभी दुबारा नहीं बजाया लेकिन मथुरा में रह रहे कृष्ण, वृंदावन और गोकुल में रह रही गोपियों से कभी दूर नहीं थे। वे हमेशा मन से जुड़े हुए थे। गोपियाँ ने अपना जीवन अपने पतियों, बच्चों के साथ घर गृहस्थ में गुजार रही थी लेकिन उनके मन में भगवान हमेशा बसे हुए थे। नींद में भी वे भगवान के बारे में सोचा करती थीं। यही प्रेम की पहचान है। कभी-कभी स्वयं की विशेषताओं के कारण दूसरों से भले हम आगे रहते हैं लेकिन घमण्ड भी आ सकता है। स्वयं को दूसरे व्यक्तियों से समझदार समझने के भाव को अहंकार कहते हैं जो ईश्वर से दूर ले जाता है। यही ऊधव के साथ हुआ। अपनी बुद्धि-विवेक के घमण्ड में आकर उन्होंने शुद्ध भक्ति और प्रेम के अनुभव को खो दिया। इसलिए शिव बाबा अपने बच्चों को ज्ञान के साथ-साथ गोपियों की तरह अनुभवयुक्त होने की सलाह भी देते हैं। देहधारियों पर प्रेम और मोह रखने से दुःख ज़रूर मिलता है लेकिन वही प्यार अगर परमात्मा से हो तो ऐसी आत्मायें कितनी भाग्यशाली होंगी। बाबा इसे शुद्ध मोह कहते हैं।
ಊಧವ್ (ಭಾಗವತ ಪುರಾಣ)
ಊಧವ ಶ್ರೀಕೃಷ್ಣನ ಒಬ್ಬ ಆತ್ಮೀಯ ಮಿತ್ರ ಹಾಗೂ ಮಂತ್ರಿ ಆಗಿದ್ದ. ಇದಲ್ಲದೆ ಆತ ಬೃಹಸ್ಪತಿಯ ಪ್ರಸಿದ್ದ ವಿದ್ಯಾರ್ಥಿ ಮತ್ತು ಒಬ್ಬ ಮಹಾನ್ ಪ್ರಭಾವಶಾಲಿ ವ್ಯಕ್ತಿ ಆಗಿದ್ದ. ಶ್ರೀಕೃಷ್ಣ ಬಾಲ್ಯದಲ್ಲಿ ಗೋಪಿಯರೊಂದಿಗೆ ಆಟವಾಡಿ, ದೊಡ್ಡವನಾದ ಮೇಲೆ ವೃಂದಾವನ ಬಿಟ್ಟು ಮಥುರಾಗೆ ಹೋದ, ಅಲ್ಲಿ ಅವನನ್ನು ರಾಜಕುಮಾರನನ್ನಾಗಿ ಘೋಷಿಸಲಾಯಿತು ಏಕೆಂದರೆ ಮಥುರಾದ ಗದ್ದುಗೆಗೆ ಉತ್ತರಾಧಿಕಾರಿಯಾಗಿದ್ದ. ತನ್ನ ಕಾರ್ಯವ್ಯವಹಾರದ ಕಾರಣ, ಶ್ರೀ ಕೃಷ್ಣ ತನ್ನ ಬಾಲ್ಯ ಕಾಲದ ಗ್ರಾಮಕ್ಕೆ ಹೋಗಲು ಆಗಲಿಲ್ಲ. ಆದರೆ ತನಗೆ ಪಾಲನೆ ನೀಡಿದ ತಂದೆ-ತಾಯಿ ಮತ್ತು ಹಳೆಯ ಬಾಲ್ಯ ಸ್ನೇಹಿತರ ನೆನಪು ಬರುತ್ತಿತ್ತು ಮತ್ತು ಅವರ ಭಾವನೆ-ತರಂಗಗಳು ಮುಟ್ಟುತ್ತಿತ್ತು, ಆ ಕಾರಣದಿಂದ ಶ್ರೀಕೃಷ್ಣ ತನ್ನ ಆತ್ಮೀಯ ಸ್ನೇಹಿತ ಊಧವನನ್ನು ಕರೆದು ʼನೀನು ವೃಂದಾವನ ಮತ್ತು ಗೋಕುಲಕ್ಕೆ ಹೋಗು, ಅಲ್ಲಿ ಗೋಪ-ಗೋಪಿಯರು ಮತ್ತು ನನ್ನ ಎಲ್ಲಾ ಸ್ನೇಹಿತರು ನನ್ನ ದಾರಿ ಕಾಯುತ್ತಿದ್ದಾರೆ ಮತ್ತು ನಾನು ಅಲ್ಲಿಗೆ ಬರಲು ಸಂಭವವಿಲ್ಲಎಂದು ಅವರಿಗೆ ವಿವರಿಸಿ ಹೇಳುʼ ಎಂದು ಹೇಳಿದರು. ಊಧವ ಆ ಸಮಯದ ಎಲ್ಲರಿಗಿಂತ ದೊಡ್ಡ ಜ್ಞಾನಿ ಎಂದು ಹೇಳಲಾಗುತ್ತಿತ್ತು! ಜೊತೆಗೆ ತನ್ನ ಬುದ್ಧಿಯ ಕುಶಲತೆಯ ಗರ್ವವೂ ಇತ್ತು. ಊಧವ ಯಾವಾಗಲಾದರೂ ಕೃಷ್ಣನೊಂದಿಗೆ ಮಾತನಾಡುತ್ತಿದ್ದಾಗ ಅವನಿಗೆ ಕೃಷ್ಣನ ಸಾಕಾರ ರೂಪ ಕಾಣುತ್ತಿರಲಿಲ್ಲ, ಆದರೆ ಒಂದು ಜ್ಯೋತಿಯೇ ಕಾಣುತ್ತಿತ್ತು. ಊಧವ ಇಷ್ಟು ಜ್ಞಾನಿಯಾಗಿದ್ದರೆಂದರೆ ಕೃಷ್ಣನನ್ನು ಯತಾರ್ಥ ರೂಪದಿಂದ ತಿಳಿದಿದ್ದರು. ಭೌತಿಕ ಸ್ವರೂಪದ ಜಾಗದಲ್ಲಿ ಅವರು ಯಾವಾಗಲೂ ಒಂದು ಜ್ಯೋತಿಯನ್ನು ನೋಡುತ್ತಿದ್ದರು. ಯಾವಾಗ ಕೃಷ್ಣ ಗೋಪಿಯರು ನನ್ನೊಂದಿಗೆ ಜಂಟಿಯಾಗಿದ್ದಾರೆ ಎಂದಾಗ ಊಧವನಿಗೆ ಅರ್ಥವಾಗಲಿಲ್ಲ. ಅವರು ಯೋಚಿಸಿದರು, ಗೋಪಿಯರು ಕೃಷ್ಣನೊಂದಿಗೆ ಏಕೆ ಜೋಡಣೆ ಆಗಿದ್ದಾರೆ? ಮಾಯೆಯ ಕಾರಣದಿಂದ ಅವರು ಪ್ರೇಮ, ಪ್ರೀತಿಯ ಅನುಭವ ಮಾಡುತ್ತಿದ್ದಾರೆ ಆದರೆ ಈ ಪ್ರೀತಿ ಅವರಿಗೆ ತುಂಬಾ ನೋವು-ಕಷ್ಟವನ್ನು ತಂದೊಡ್ಡುತ್ತಿದೆ. ಇಂತಹ ಮೋಹವನ್ನು ಇಡಬೇಡಿ ಎಂದು ಪ್ರತಿಯೊಬ್ಬರಿಗೂ ತಿಳುವಳಿಕೆ ನೀಡಬೇಕೆಂದು ಮನಸ್ಸಿನಲ್ಲಿ ನಿರ್ಧರಿಸುತ್ತಾರೆ. ಆದರೆ ಅವರು ವೃಂದಾವನ ತಲುಪಿದಾಗ, ಯಾರೂ ಅವರ ಮಾತನ್ನು ಕೇಳಲು ಇಷ್ಟಪಡುತ್ತಿರಲಿಲ್ಲ. ಅವರೆಲ್ಲಾ ಕೃಷ್ಣ ಹಿಂತಿರುಗುತ್ತಾನೆಂದು ಕಾಯುತ್ತಿದ್ದರು. ಅವರು ಊಧವನಿಗೆ ಹೇಳಿದರು, “ನೀವು ದೊಡ್ಡ ಜ್ಞಾನಿ ಆಗಿರಬಹುದು ಆದರೆ ನೀವು ಇದುವರೆಗೂ ಭಗವಂತನ ಪ್ರೀತಿಯನ್ನು ಅನುಭವ ಮಾಡಿಲ್ಲ, ಆದ್ದರಿಂದ ನಿಮ್ಮ ಜ್ಞಾನ ಈಗ ಅಪೂರ್ಣ ಇದೆ. ಒಂದುವೇಳೆ ನೀವು ಪ್ರೀತಿಯನ್ನ ಅನುಭವ ಮಾಡಿದರೆ ಮತ್ತು ಅದರಿಂದ ಉತ್ಪತ್ತಿಯಾಗುವ ದುಃಖ-ನೋವನ್ನು ಅನುಭವಿಸಿದರೆ ಆಗ ನಮಗೆ ಏನು ಆಗುತ್ತಿದೆ ಎಂದು ನೀವು ಅರಿಯುತ್ತೀರಿ.” ಊಧವ ಭಗವಂತನ ಆ ಪ್ರೀತಿಯನ್ನು ಇದುವರೆಗೂ ಅನುಭವ ಮಾಡಿರಲಿಲ್ಲ. ಆದ್ದರಿಂದ ಅವರ ವಿವೇಕ ಮತ್ತು ಬುದ್ಧಿ ಅಪೂರ್ಣವಾಗಿತ್ತು. ಈ ಘಟನೆಯಿಂದ ಭಗವಂತನನ್ನು ಪಡೆಯಲು ಕೇವಲ ಜ್ಞಾನ ಇದ್ದರೆ ಸಾಲದು ಜೊತೆಗೆ ತೀವ್ರ ಪ್ರೀತಿಯ ಭಾವನೆಯೂ ಅವಶ್ಯಕವಾಗಿ ಬೇಕು ಎಂಬ ಸಂದೇಶ ಅವರಿಗೆ ಸಿಕ್ಕಿತು.
ಆಧ್ಯಾತ್ಮಿಕ ಭಾವ: -
ಈಶ್ವರೀಯ ಜ್ಞಾನವನ್ನು ತಿಳಿದುಕೊಳ್ಳಲು ಬುದ್ಧಿ ಬೇಕು ಆದರೆ ಸ್ವಯಂ ಈಶ್ವರನನ್ನು ತಿಳಿಯಲು ಭಾವನೆ ಅವಶ್ಯವಾಗಿ ಬೇಕು. ಭಾವನೆ ಇಲ್ಲದ ಜ್ಞಾನ ಅಪೂರ್ಣ, ಅನುಭವ ಇಲ್ಲದ ಜ್ಞಾನ ವ್ಯರ್ಥ ಅದಕ್ಕಾಗಿ ಮನಸ್ಸು ಮತ್ತು ಬುದ್ಧಿಯಲ್ಲಿ ಜ್ಞಾನ ಮತ್ತು ಭಾವನೆಯ ಸಂತುಲನೆ ಇರಬೇಕು. ಶ್ರೀ ಕೃಷ್ಣ ಇದರ ನಂತರ ಗೋಕುಲಕ್ಕೆ ಮರಳಲಿಲ್ಲ ಮತ್ತೇ ಮುರಳಿಯನ್ನು ಮತ್ತೇ ನುಡಿಸಲಿಲ್ಲ ಎಂದು ಹೇಳಲಾಗಿದೆ. ಮಥುರದಲ್ಲಿ ಇರುವ ಕೃಷ್ಣ, ವೃಂದಾವನ ಮತ್ತು ಗೋಕುಲದಲ್ಲಿ ಇರುವ ಗೋಪಿಯರಿಂದ ದೂರ ಇರಲಿಲ್ಲ. ಅವರು ಯಾವಾಗಲೂ ಮನಸ್ಸಿನಿಂದ ಸಂಪರ್ಕದಲ್ಲಿದ್ದರು. ಗೋಪಿಯರು ತಮ್ಮ ಜೀವನವನ್ನು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಮನೆಯಲ್ಲಿ ಇರುತ್ತಿದ್ದರೂ ಸಹ ಅವರ ಮನಸ್ಸಿನಲ್ಲಿ ಭಗವಂತ ಸದಾ ನೆಲೆಸಿದ್ದರು. ನಿದ್ರೆಯಲ್ಲಿ ಕೂಡ ಅವರು ಭಗವಂತನ ಬಗ್ಗೆ ಯೋಚಿಸುತ್ತಿದ್ದರು. ಇದೇ ಪ್ರೀತಿಯ ಗುರುತು. ಕೆಲವೊಮ್ಮೆ ಸ್ವಯಂನ ವಿಶೇಷತೆಯ ಕಾರಣಗಳಿಂದ ಇತರರಿಂದ ನಾವು ಮುಂದೆ ಇರುತ್ತೇವೆ, ಆದರೆ ಅಹಂಕಾರವು ಬರಬಹುದು. ಬೇರೆಯವರಿಗಿಂತ ಹೆಚ್ಚು ತಿಳಿದಿದ್ದೇನೆ ಎಂಬ ಭಾವವನ್ನು ಗರ್ವ ಎಂದು ಕರೆಯುತ್ತಾರೆ ಅದು ಈಶ್ವರನಿಂದ ದೂರ ತೆಗೆದುಕೊಂಡು ಹೋಗುತ್ತದೆ. ಇದು ಊಧವನಿಗೆ ಆಗಿತ್ತು. ತಮ್ಮ ಬುದ್ಧಿ-ವಿವೇಕದ ಗರ್ವದಲ್ಲಿ ಬಂದು ಶುದ್ಧ ಭಕ್ತಿ ಮತ್ತು ಪ್ರೀತಿಯ ಅನುಭವವನ್ನು ಕಳೆದುಕೊಂಡರು. ಆದ್ದರಿಂದ ಶಿವತಂದೆ ತಮ್ಮ ಮಕ್ಕಳಿಗೆ ಜ್ಞಾನದ ಜೊತೆಗೆ ಗೋಪಿಯರಂತೆ ಅನುಭವಯುಕ್ತರಾಗಲು ಸಲಹೆಯನ್ನೂ ಕೊಡುತ್ತಾರೆ. ಶರೀರಧಾರಿಗಳ ಮೇಲೆ ಮೋಹ ಮತ್ತು ಪ್ರೀತಿ ಇಡುವುದರಿಂದ ದುಃಖ ಅವಶ್ಯವಾಗಿ ಸಿಗುತ್ತದೆ. ಆದರೆ ಅದೇ ಪ್ರೀತಿ ಒಂದುವೇಳೆ ಪರಮಾತ್ಮನೊಂದಿಗೆ ಇಟ್ಟಿದ್ದಾದರೆ ಅಂತಹ ಆತ್ಮರು ಎಷ್ಟು ಭಾಗ್ಯಶಾಲಿಗಳಾಗುತ್ತಾರೆ. ತಂದೆ ಇದನ್ನು ಶುದ್ಧ ಮೋಹ ಎನ್ನುತ್ತಾರೆ.