... बाबा ने इस पर एक गीत भी बनाया… अल्फ को अल्लाह मिला… बे को मिली बादशाही… उसी समय बुद्धि में आया हमको तो विष्णु चतुर्भुज बनना है, हम इस धन को क्या करेंगे। ...
12 April 2017
In Varanasi, when Dada Lekhraj had the vision of the world destruction, he completely became ascetic towards worldly pleasures and his business. He want to clear all the accounts with his business partner and informed the same to the business partner. Dada wrote a letter to his house with these sentences. Here Alliph means the first person i.e., Dada and Bay means the second person i.e., business partner. Dada got the Supreme and the partner got physical property, Dada got the letter and about to start his train journey to attend the funerals of uncle.
వారణాసిలో దాదా లేఖరాజుకు ప్రపంచ వినాశమునకు సంబంధించిన సాక్షాత్కారాలు జరిగాయి. అప్పుడు వ్యాపారముపై, ప్రాపంచిక విషయాలపై వైరాగ్యము కలిగి, తన వ్యాపార లావాదేవీలన్నీ పూర్తి చేయమని తన భాగస్వామితో చెప్తాడు. ఆ సమయంలో దాదా లేఖరాజు తన ఇంటికి రాసిన ఉత్తరములోని పంక్తులు ఇవి. ఇక్కడ అల్లిఫ్ అనగా మొట్టమొదటివాడు అంటే దాదా అని అర్థము. బే అనగా రెండవ వ్యక్తి అంటే దాదా వ్యాపార భాగస్వామి అని అర్థము. దాదాకు అల్లాహ్ దొరికాడు, అతనికి (భాగస్వామికి) అసత్య సంపద దొరికింది. నాకు ఉత్తరము అందింది, పెదనాన్నగారి అంత్యక్రియలకు రైలులో ప్రయాణమవుతున్నాను.
वारणासी में जब दादा लेखराज को भविष्य में होने वाले महा विनाश का साक्षात्कार हुआ तब उनका दुनियावी वैभवों और अपने व्यवसाय से मन उठ गया। दादा ने अपने भागीदार से छुट्टी माँगी और जो भी वो ठीक समझें, वैसे ही हिसाब करने के लिए कहा। उस समय दादा ने अपने घर में तार दिया जिसमें ये पंक्तियाँ लिखी थी। यहाँ अल्लिफ का अर्थ पहला व्यक्ति अर्थात् दादा है और बे उनके भागीदार का वाचक है। दादा को परमात्मा मिला और भागीदार को पैसा मिला। दादा को चिट्ठी आयी और वो रेल में अपने लौकिक काका की अन्तिम क्रिया के लिए रवाना हुए।
ಅಲಿಫ್ ಕೊ ಅಲ್ಲಾ ಮಿಲಾ, ಬೇ ಕೊ ಮಿಲಿ ಝೂಟಿ ಬಾದಷಾಹಿ. ಆಯಿ ತಾರ್ ಅಲಿಫ್ ಕೊ, ಹುವಾ ರೈಲ್ ಕಾ ರಾಹಿ..
ವಾರಣಾಸಿಯಲ್ಲಿ ದಾದಾ ಲೇಖರಾಜ್ ರವರಿಗೆ ಭವಿಷ್ಯದಲ್ಲಿ ಸಂಭವಿಸಲಿರುವ ಮಹಾ ವಿನಾಶದ ಸಾಕ್ಷಾತ್ಕಾರವಾದಾಗ, ಅವರಿಗೆ ಲೌಕಿಕ ವೈಭವಗಳು ಮತ್ತು ವ್ಯಾಪಾರ ವಹಿವಾಟಿನಿಂದ ಮನಸ್ಸಿನಲ್ಲಿ ವೈರಾಗ್ಯ ಮೂಡಿತು. ದಾದಾ ತಮ್ಮ ಪಾಲುದಾರನಿಗೆ ಅನುಮತಿ ಕೇಳಿದರು ಮತ್ತು ತನ್ನ ಮನಸ್ಸಿಗೆ ಹೇಗೆ ಸರಿ ಅನ್ನಿಸುತ್ತೋ ಹಾಗೆಯೇ ಲೆಕ್ಕ ಹಾಕಲು ಹೇಳಿದರು. ಆ ಸಮಯದಲ್ಲಿ ದಾದಾ ತಮ್ಮ ಮನೆಯಲ್ಲಿ ಟೆಲಿಗ್ರಾಮ್ ನೀಡಿದರು, ಅದರಲ್ಲಿ ಈ ಸಾಲುಗಳು ಬರೆಯಲ್ಪಟ್ಟಿದ್ದವು. ಇಲ್ಲಿ ಅಲಿಫ್ ಎಂದರೆ ಮೊದಲ ವ್ಯಕ್ತಿ ಅಂದರೆ ದಾದಾ ಮತ್ತು ಬೇ ಅವರ ಪಾಲುದಾರನನ್ನು ಸೂಚಿಸುತ್ತದೆ. ದಾದಾಗೆ ಪರಮಾತ್ಮ ಸಿಕ್ಕಿದ ಮತ್ತು ಪಾಲುದಾರನಿಗೆ ಹಣ ಸಿಕ್ಕಿತು. ದಾದಾಗೆ ಪತ್ರ ಬಂದಿತು ಮತ್ತು ಅವರು ರೈಲಿನಲ್ಲಿ ತಮ್ಮ ಲೌಕಿಕ ಚಿಕ್ಕಪ್ಪನವರ ಅಂತಿಮ ಕ್ರಿಯೆಗಾಗಿ ಹೊರಟರು.