… समझते कुछ भी नहीं। तब कहा जाता है अन्धे की औलाद अन्धे। तुम हो सज्जे की औलाद सज्जे। ...
21 October 2017
साकार मुरली (महाभारत)
Sons of a blind person will be blind and the sons of a well sighted person can see. They will show the names of Dhritarashtra and Yudhishthira. In the same way, the children of Maya Ravana will be having devilish mentality (with no eyes of knowledge) and the children of God will have divine sight.
గుడ్డివాని పిల్లలు గుడ్డివారు, కళ్ళున్నవాని పిల్లలు చూడగలరు. ధృతరాష్ట్రుడు మరియు యుధిష్టరుడు పేర్లు ఇందులో చెప్తారు. మాయా రూప రావణుడి పిల్లలు రావణ (అసుర) బుద్ధిని, అనగా జ్ఞాన నయన హీనులుగాను, ఈశ్వరుని పిల్లలు ఈశ్వరీయ బుద్ధితో అనగా జ్ఞాన నేత్రములు కలిగిన వారుగాను ఉంటారు
इसमें धृतराष्ट्र और युधिष्टर को दिखाते हैं। माया रूपी रावण के बच्चे रावण (आसुरी) बुद्धि वाले होंगे अर्थात् ज्ञान नयनहीन होंगे और ईश्वर की सन्तान ईश्वरीय बुद्धिवाले होंगे अर्थात् ज्ञान नेत्रवान होंगे
ಕುರುಡನ ಮಗ ಕುರುಡ, ಸಜ್ಜನ ಮಗ ಸಜ್ಜ (ನೇತ್ರವಂತನ ಮಗ ನೇತ್ರವಂತ)
ಇದರಲ್ಲಿ ಧೃತರಾಷ್ಟ್ರ ಮತ್ತು ಯುಧಿಷ್ಠಿರರನ್ನು ತೋರಿಸಲಾಗಿದೆ. ಮಾಯಾರೂಪಿ ರಾವಣನ ಮಕ್ಕಳು ರಾವಣನ (ಆಸುರೀ) ಬುದ್ಧಿವುಳ್ಳವರಾಗಿರುತ್ತಾರೆ, ಅಂದರೆ ಜ್ಞಾನ ನೇತ್ರಹೀನರಾಗಿರುತ್ತಾರೆ ಮತ್ತು ಈಶ್ವರೀಯ ಸಂತಾನರು ಈಶ್ವರಿಯ ಬುದ್ಧಿವುಳ್ಳವರಾಗಿರುತ್ತಾರೆ, ಅಂದರೆ ಜ್ಞಾನ ನೇತ್ರವುಳ್ಳವರಾಗಿರುತ್ತಾರೆ.
ನಿಮ್ಮ ಗುಟುಕು ನಿಮಗೆ ಅಮಲೇರಿಸುತ್ತದೆ
ತಮ್ಮ ಚಿಂತನೆಯಿಂದ ತಮಗೆ ನಶೆ ಏರುತ್ತದೆ. ತಮ್ಮ ಬುದ್ಧಿಯೋಗವನ್ನು ಇಲ್ಲಿ-ಅಲ್ಲಿ ಅಲೆದಾಡಿಸದೆ, ಒಬ್ಬ ತಂದೆಯನ್ನು ನೆನಪು ಮಾಡುವುದು. ಬುದ್ಧಿಯಲ್ಲಿ ಒಬ್ಬ ತಂದೆಯ ನೆನಪಿದ್ದರೆ ನಶೆ ಏರುವುದು, ತಮ್ಮ ವಿಶೇಷತೆಗಳನ್ನು ಎಷ್ಟು ನೆನಪು ಮಾಡುತ್ತಿರುವಿರೋ ಅಷ್ಟು ನಶೆ ಏರುವುದು. ತಂದೆಯು ಕೊಟ್ಟಿರುವ ಖಜಾನೆಗಳನ್ನು ಮನನ ಶಕ್ತಿಯಿಂದ ಕಾರ್ಯದಲ್ಲಿ ತೊಡಗಿಸಿ ಪ್ರಾಪ್ತಿಗಳ ಅನುಭೂತಿ ಮಾಡಿದ್ದಾದರೆ ನಶೆ ಏರುವುದು ಎಂದರ್ಥ.
ಅಶಂಖ ಮೂರ್ಖ ಅಂಧ ಘೋರ ಅಶಂಖ ಚೋರ ಹರಾಮ ಖೋರ್ ಅಸಂಖ ಅಮರ ಕಾರ್ ಜಾಹಿ ಜೋರ್ ...
"ಕತ್ತಲೆಯಲ್ಲಿ ತಡಕಾಡುವ ಮೂರ್ಖರು ಮತ್ತು ಕುರುಡರು ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ, ಇತರರ ಸಂಪತ್ತನ್ನು ಲೂಟಿ ಮಾಡುವ ಕಳ್ಳರು ಮತ್ತು ದರೋಡೆಕೋರರು ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ, ರಕ್ತ ಹೀರುವಂತಹ ಕ್ರೂರ ನೀತಿಯನ್ನು ಅಳವಡಿಸಿಕೊಳ್ಳುವ ರಾಜ್ಯ ಅಧಿಕಾರಿಗಳು ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ - ಈ ವಾಕ್ಯಗಳನ್ನು ಗುರು ನಾನಕ್ ಜೀ ಅವರು ಹೇಳಿದರು, ಇದು ಶ್ರೀ ಗುರು ಗ್ರಂಥ ಸಾಹಿಬ್ನಲ್ಲಿ ಲಭ್ಯವಿದೆ - ಇಂತಹ ವಿಕಾರಿ ಜಗತ್ತಿನಲ್ಲಿ ನಿರಾಕಾರ ಶಿವಬಾಬಾ ಅವತರಿಸಿ ಕಲಹ, ಕ್ಲೇಶ, ರೋಗ, ದುಃಖ ಎಲ್ಲವನ್ನೂ ನಾಶಮಾಡಿ, ಸಂತೋಷ, ಆರೋಗ್ಯ, ಸಂಪನ್ನತೆ ಪೂರ್ಣವಾಗಿರುವ ದೈವೀ ಸ್ವರಾಜ್ಯವನ್ನು ಸ್ಥಾಪಿಸುತ್ತಾರೆ."